Skip to product information
1 of 1

SAKSHI Trust - Bangalore

ಪುನರ್‌ಜನ್ಮದ ಸಮಸ್ಯೆ // Punarjanmada Samasye

ಪುನರ್‌ಜನ್ಮದ ಸಮಸ್ಯೆ // Punarjanmada Samasye

Regular price Rs. 25.00
Regular price Sale price Rs. 25.00
Sale Sold out
Shipping calculated at checkout.

ಪುಟಗಳು: ೮೩

ಮೂಲ: ಶ್ರೀ ಅರೋಬಿಂದೊ

ಅನುವಾದ: ಶ. ಸ. ಸಿಂಹ

ಶ್ರೀ ಅರವಿಂದರ ಕರ್ಮ ಮತ್ತು ಪುನರ್ಜನ್ಮದ ಮೇಲಿನ ೧೮ ಪ್ರಬಂಧಗಳು ಮರಳ್ಗಾಡಿನಲ್ಲಿ ಓಯಸಿಸ್‌ನಂತೆ ಕಂಡುಬರುತ್ತವೆ. ಪುನರ್ಜನ್ಮ, ಕರ್ಮ, ವಿಕಾಸ, ನ್ಯಾಯ, ಸಂಕಲ್ಪ, ಪರಿಣಾಮ, ವೈಶ್ವಿಕ ಏಕತೆ, ಪೃಥ್ವೀ ನಿಯಮ, ಉನ್ನತ ಗತಿ - ಹೀಗೆ ಕರ್ಮದ ಹಲವು ಮಗ್ಗುಲುಗಳನ್ನು ಒಂದೊಂದಾಗಿ ಎತ್ತಿಕೊಂಡು, ಬಿಡಿಸಿ, ಚರ್ಚಿಸಿ, ಹೃದಯಕ್ಕೊಪ್ಪುವಂತೆ ಅವರು ತಿಳಿಸಿಕೊಡುತ್ತಾರೆ. ಮಾನವನ ಜೀವನದಲ್ಲಿ, ವೈಶ್ವಿಕ ಅಸ್ತಿತ್ವದಲ್ಲಿ ಕರ್ಮದ, ಪುನರ್ಜನ್ಮದ ಪಾತ್ರಗಳನ್ನು ವಿಶದೀಕರಿಸುತ್ತಾರೆ. ಕರ್ಮದ ಪೂರ್ಣ ನಕ್ಷೆಯನ್ನು ಶ್ರೀ ಅರವಿಂದರು ನಮಗಿಲ್ಲಿ ಕೊಡಮಾಡಿದ್ದಾರೆ.
ಈ ಪ್ರಬಂಧಗಳು, ಅವರ ಎಲ್ಲ ಬರಹಗಳಂತೆ, ಚೇತೋಹಾರಿಯಾಗಿವೆ; ಮಾನವನ ಘನತೆಗೆ ಒಪ್ಪುವಂತಿವೆ, ದಿಗ್ದರ್ಶಕವಾಗಿವೆ; ಕರ್ಮದ ದೇವತೆಗಳ/ದೆವ್ವಗಳ ಕುಚೇಷ್ಟೆಗಳಿಂದ ಮಾನವನನ್ನು ಮುಕ್ತಗೊಳಿಸುವ ಭಗವಂತನ ಕರುಣಾವಿಶೇಷದಂತಿವೆ ಎಂದರೆ ತಪ್ಪಾಗಲಾರದು. ಆಧುನಿಕ ಮಾನವನ ಬುದ್ಧಿ, ಹೃದಯಕ್ಕೆ ಒಪ್ಪಿಗೆಯಾಗುವಂತಿವೆ.

Technical Information

Author:

Translator:

Language:

ISBN:

Know More

View full details