Skip to product information
1 of 2

SAKSHI Trust - Bangalore

Sri Aurabindo's Savitri Part - 1, Book 2 // ಶ್ರೀ ಅರವಿಂದರ ಸಾವಿತ್ರಿ ಭಾಗ - ೧, ಪುಸ್ತಕ ೨

Sri Aurabindo's Savitri Part - 1, Book 2 // ಶ್ರೀ ಅರವಿಂದರ ಸಾವಿತ್ರಿ ಭಾಗ - ೧, ಪುಸ್ತಕ ೨

Regular price Rs. 700.00
Regular price Sale price Rs. 700.00
Sale Sold out
Shipping calculated at checkout.

ಶ್ರೀ ಅರವಿಂದರ 'ಸಾವಿತ್ರಿ ' ಒಂದು ಮಹಾನ್ ಕೃತಿ . ಇಂಗ್ಲಿಷ್ ಸಾಹಿತ್ಯ ಜಗತ್ತಿನಲ್ಲಿ ಇಷ್ಟು ದೀರ್ಘ ಹಾಗು ಭವ್ಯವಾದ ಮಹಾಕಾವ್ಯವೇ ಇಲ್ಲ. ಇದರಲ್ಲಿ23811 ಸಾಲುಗಳಿವೆ .  ಇದನ್ನು 12 ಹೊತ್ತಿಗೆ, 49 ಸರ್ಗಗಲ್ಲಿ ವಿಭಾಗಿಸಲಾಗಿದೆ . 

ಡಾ । ।  ಬಿ . ಆರ್ ಭೀಡ ಅವರು ಈಗಾಗಾಲೇ ಹೊತ್ತಿಗೆ 1 ರ ಎಲ್ಲ 5  ಸರ್ಗಗಳ ಅರ್ಥನುಸಂಧಾನವನ್ನು 2023 ರಲ್ಲಿ ಪ್ರಕಟಿಸಿದ್ದಾರೆ ( ಭಾಗ - 1 ) . ಈ ಗ್ರಂಥವು ವಿದ್ವಜ್ಜನ ಮನ್ನಣೆ ಗಳಿಸಿದೆ . ಪ್ರಸ್ತುತ ಹೊತ್ತಿಗೆ 2  ಭಾಗ 1  ರಲ್ಲಿ ಲೇಖಕರು ಮೊದಲ 5 ಸರ್ಗಗಳ ಅರ್ಥನುಸಂಧಾನ ಮಾಡಿದ್ದಾರೆ .  ಒಟ್ಟಾರೆ 2469 ಸಾಲುಗಳ ಮೂಲ ಪಾಠಕ್ಕೆ 11,140 ಸಾಲುಗಳಲ್ಲಿ ಅರ್ಥನುಸಂಧಾನ ಮಾಡಿರುವುದು ಇವರ ಅಧ್ಯಯನ ಒಳನೋಟಗಳಿಗೆ ಸಾಕ್ಷಿಯಾಗಿವೆ . 

ಶ್ರೀ ಅರವಿಂದರ ಪರಮ ಭಕ್ತರಾದ ಡಾ। । ಭೀಡ ಇವರು ಅತಿ ಶ್ರದ್ಧೆಯಿಂದ ಅರ್ಥನುಸಂಧಾನ ಮಾಡಿದ್ದಾರೆ . ಅಧ್ಯಾತ್ಮ ಸಾಧಕರೆಲ್ಲ ಓದಲೇಬೇಕಾದ ಕನ್ನಡ ಪುಸ್ತಕ ಇದು .  

Technical Information

Author: Dr. B R Bheed

Translator:

Language: Kannada

ISBN:

Know More

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)