ಸೋಮ (ಋಗ್ವೇದ ಮಂತ್ರಗಳಿಂದ)

18.00

ನಮ್ಮ ಸಂಸ್ಥೆಯ ಒಂದು ನೂರಕ್ಕೂ ಕಡಿಮೆ ಪುಟಗಳಿರುವ ಹಲವಾರು ಸಣ್ಣ ಗ್ರಂಥಗಳನ್ನು ಪ್ರಕಟಿಸಿದೆ. ಇಂತಹ ಪುಸ್ತಕಗಳು ಒಬ್ಬ ದೇವತೆಯ ಕಾರ್ಯಾಚರಣೆಯನ್ನು ವಿವರಿಸುತ್ತದೆ. ಅಗ್ನಿ-ದೈವೀ ಇಚ್ಛೆ, ಸರಸ್ವತೀ – ಪ್ರೇರಣಾಶಕ್ತಿ, ಇಂದ್ರ-ದೈವೀ ಮನಸ್ಸಿನ ಅಧಿದೇವತೆ ಮುಂತಾದ ಗ್ರಂಥಗಳು ಈಗಾಗಲೇ ಲಭ್ಯ ಇದೆ.

ಈ ಮಾಲೆಯಲ್ಲಿ “ಸೋಮ-ಅಸ್ತಿತ್ವದ ಆನಂದ” ಎಂಬ ಈ ಗ್ರಂಥವು ಸೇರ್ಪಡೆಯಾಗಿದೆ. ಈ ಗ್ರಂಥವು ಋಗ್ವೇದದಲ್ಲಿನ ಒಂದುನೂರು ಮಂತ್ರಗಳನ್ನು ಒಳಗೊಂಡ ಸೋಮನ ಶಕ್ತಿಯನ್ನು ವಿವರಿಸುತ್ತದೆ. ಪ್ರತಿಯೊಂದು ಮಂತ್ರವನ್ನೂ ಕನ್ನಡ ಲಿಪಿಯಲ್ಲಿ ಅಡಿ-ಟಿಪ್ಪಣಿಯಾಗಿ (foot-note) ಕೊಡಲಾಗಿದೆ.


ಅಧ್ಯಾಯ ಸೂಚಿ
ಓದುಗರ ಗಮನಕ್ಕೆ / v
1. ಸೋಮನ ಬಗ್ಗೆ ಪ್ರಚಾರದಲ್ಲಿರುವ ತಪ್ಪು ಗ್ರಹಿಕೆಗಳು / ೧
2. ಸೋಮ ರಹಸ್ಯ / ೩
3. ಪರಮಾನಂದಕ್ಕೆ ಸೋಮನ ಮಾರ್ಗದರ್ಶನ / ೭
4. ಸೋಮ ಮತ್ತು ಸತ್ಯ (ಋತ) / ೧೦
5. ಸೋಮನ ನಿವಾಸ ಸ್ಥಾನ / ೧೪
೬. ಸಂಗಾತಿಗಳಾಗಿ ಸೋಮ ಮತ್ತು ಇಂದ್ರ / ೧೬
7. ಸೋಮ, ದ್ರಷ್ಟಾರರು ಮತ್ತು ಸೂರ್ಯ / ೧೯
8. ಸೋಮ ಮತ್ತು ಸೂರ್ಯ ಇವರ ವಿವಾಹ / ೨೨
9. ಸೋಮ ಮತ್ತು ಗಿಡಗಳ ಐತಿಹ್ಯ / ೨೫
10. ಉಪಸಂಹಾರ / ೨೮

SKU: f033ab37c302 Category: