ಶ್ರೀ ವಿದ್ಯಾ ಸಾಧನೆ

35.00

‘ಮಹಾಮನುಸ್ತವ’ದ ಕನ್ನಡ ಅವತರಣಿಕೆ ನಿಮ್ಮ ಕೈಯಲ್ಲಿದೆ. ಇದನ್ನು ಪ್ರಕಟಿಸಿ, ಕನ್ನಡಿಗರಿಗೆ ಒದಗಿಸಲು ನಮಗೆ ಅಪಾರ ಸಂತೋಷ ಆಗುತ್ತಲಿದೆ.

ವೇದ, ಉಪನಿಷತ್, ತಂತ್ರ ಕುರಿತು ನಮ್ಮ ಸಂಸ್ಥೆ ಪ್ರಕಟ ಮಾಡುತ್ತಿರುವ ಪುಸ್ತಕಗಳನ್ನು ಓದುಗರು ವ್ಯಾಪಕವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ವಿಷಯದ ಅಧಿಕೃತತೆ ಹಾಗೂ ಅರ್ಥ ಮಾಡಿಕೊಳ್ಳಲು ಸುಲಭ ಆಗುವಂತಹ ನಿರೂಪಣೆ.

‘ಶ್ರೀವಿದ್ಯಾ ಸಾಧನೆ’ ಮೊದಲನೇ ಆವೃತ್ತಿಯಲ್ಲಿ ‘ಶ್ರೀವಿದ್ಯಾ ಸಾರಸುಧಾ’ ಎಂಬ ಶೀರ್ಷಿಕೆ ಹೊಂದಿತ್ತು. ಪ್ರಸ್ತುತ ಆವೃತ್ತಿಯಲ್ಲಿ ಕೆಲವು ಬದಲಾವಣೆ ಮಾಡಿದ್ದೇವೆ. ಮುಖ್ಯವಾಗಿ ಪ್ರತಿಪದಾರ್ಥವನ್ನು ಅಡಿಟಿಪ್ಪಣಿಯಾಗಿ ನೀಡಿದ್ದೇವೆ. ಇದರಿಂದಾಗಿ ಮುಖ್ಯ ವಿಷಯವನ್ನು ನಿರಾತಂಕವಾಗಿ ಓದಿಕೊಂಡು ಹೋಗಲು ಸಾಧ್ಯವಾಗುವುದು.


ಪರಿವಿಡಿ

ಮುನ್ನುಡಿ (ಶ್ರೀ ಎಂ.ಪಿ. ಪಂಡಿತ್) / iv

1. ಪ್ರಾಸ್ತಾವಿಕ / 1

ಮಹಾವಿದ್ಯೆಗಳು / 1

ಶ್ರೀವಿದ್ಯಾ ಪಂಥ / 2

ದೇವತೆ / 5

ಶಕ್ತಿಗಳು ಹಾಗೂ ವ್ಯಕ್ತಿತ್ವಗಳು / 8

ಮಂತ್ರ/ 10

ಕಾದಿ ವಿದ್ಯಾ / 12

ಹ್ರಿೇಂ / 14

ಗುರು / 16

ದೇವತಾ ಲಕ್ಷಣಗಳು / 18

ಎರಡು ಮಾರ್ಗಗಳು / 19

ಮೂಲ ಅಗತ್ಯಗಳು / 21

ಉಪಾಸನಾ ಕ್ರಮ / 23

ಧ್ಯಾನಗಳು / 26

2. ಮಹಾಮನುಸ್ತವಃ/ 28