ಶ್ರೀ ಅರೋಬಿಂದೊ

50.00

ಸಿಂಪಿ ಲಿಂಗಣ್ಣ ಅವರು ಈ ನಾಡಿನ ಹಿರಿಯ ಚೇತನ. ದೈವೀ ಧ್ಯೇಯದ ಒಂದು ಪ್ರತೀಕದಂತೆ ಬಾಳಿದವರು. ತಾವು ನಂಬಿ ನಡೆದುಕೊಂಡ ತಮ್ಮ ಗುರು ಶ್ರೀ ಅರೋಬಿಂದೊ ಅವರ ಕುರಿತು ಬಹಳ ಶ್ರದ್ಧೆಯಿಂದ ಈ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕದ ಮಹತ್ವವನ್ನು ‘ಮುನ್ನುಡಿ’ಯಲ್ಲಿ ಡಾ।। ದ. ರಾ. ಬೇಂದ್ರೆ ಅವರು ವಿವರಿಸಿದ್ದಾರೆ.


ಅಧ್ಯಾಯ ಸೂಚಿ

ಪ್ರಸ್ತಾವನೆ – ಡಾ।। ದ.ರಾ. ಬೇಂದ್ರೆ / iv

ಓದುಗರೊಡನೆ/ vi

1. ಶ್ರೀ ಅರೋಬಿಂದೊ ಎಂದರೆ? / 01

2. ತಾರಕೋದಯ / 04

3. ದಿಗ್ವಿಜಯಾ ವಿದ್ಯಾರ್ಥಿ / 10

4. ಅಪೂರ್ವ ಕವಿ – ಸಂಸಾರಿ / 16

5. ನವಜಾಗೃತಿಯ ಪ್ರಾಣ / 30

6. ಅಪೂರ್ವ ಅನುಭವ / 50

7. ದೇವ -ಮನು / 52

8. ಅನಲಾನಿಲ ಸಂಯೋಗ / 71

9. ಅತಿಮಾನಸದ ಅವತರಣ / 80

10. ಆಶ್ರಮದ ಕಾರ್ಯಸಿದ್ಧಿ / 93

11. ಅನುಬಂಧಗಳು/ 98

(i) ಶ್ರೀ ಅರೋಬಿಂದೊ ಜೀವನ – ಯಾತ್ರೆ

(ii) ಶ್ರೀ ಅರೋಬಿಂದೊ ಅವರ ಕೆಲವು ಕೃತಿಗಳು

(iii) ಕನ್ನಡಿಗರು ಕಂಡ ಶ್ರೀ ಅರೋಬಿಂದೊ