ಶಾಂತಿ ಮಂತ್ರಗಳು

50.00

ವೇದ ಮಂತ್ರಗಳು ಮನುಷ್ಯನ ಅಂತಃಸತ್ವವನ್ನು ಹೆಚ್ಚಿಸುತ್ತವೆ. ಅವನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯ ವೇದ ಮಂತ್ರಗಳಲ್ಲಿ ಇದೆ.
ನಾವು ಹತ್ತು-ಹಲವು ಕೆಲಸ ಮಾಡುತ್ತೇವೆ. ಅವೆಲ್ಲವನ್ನೂ ಶಾಂತ ಮನಸ್ಸಿನಿಂದ ಮಾಡಿದರೆ ಅದರಿಂದ ಆನಂದ ಉಂಟಾಗುತ್ತದೆ. ಇಂತಹ ಶಾಂತಿಯನ್ನು ದೊರಕಿಸಿಕೊಡುವ ಮಂತ್ರ ಪಠಣ ಮತ್ತು ಅವುಗಳ ಸರಳ ಅರ್ಥ ಇಲ್ಲಿ ನೀಡಲಾಗಿದೆ.

Category: