ಜೀವನ ವಿಕಾಸ

50.00

ಒಳಪುಟಗಳಲ್ಲಿ

ಭಾಗ – I ಸುಂದರ ಬದುಕು

1. ಯೋಜಿತ ಜೀವನ / 1
ಅಚ್ಚರಿ ಮತ್ತು ಆನಂದ; ಸೌಂದರ್ಯ ಮತ್ತು ಸಂತಸ; ಜಗತ್ತು ಲೀಲೆ

2. ಋಜು ಜೀವನ / 5
ಅಸ್ತಿತ್ವದ ರಹಸ್ಯ; ಸೌಂದರ್ಯವು ಪರಮಶಕ್ತನ ಮುಗುಳ್ನಗೆ; ಕಲಾತ್ಮಕ ಮನೋಭಾವ; ಸಂಕಲ್ಪ ಶಕ್ತಿ; ಭಾವನೆಗಳು; ಋಜು ಜೀವನದ ಸಾರ; ಬುದ್ಧಿ-ಅಮೂಲ್ಯ ಆಸ್ತಿ

ಭಾಗ – II ಉನ್ನತ ಬದುಕು

3. ಐದು ನಿಷೇಧಗಳು, ಐದು ಪ್ರತಿಬಂಧಕಗಳು / 14
ನುಡಿ-ನಡೆ; ಪತಂಜಲಿ ಯೋಗ; ಅಹಿಂಸೆ

4. ಮನಸ್ಸಿನ ಶುದ್ಧಿ / 21
ಸದ್ವರ್ತನೆ; ಬ್ರಹ್ಮಚರ್ಯ; ಸತ್ಯ; ವಾಕ್ ಸಿದ್ಧಿ

5. ಅಧ್ಯಯನ, ಏಕಾಗ್ರತೆ / 28
ಉಡೊಗೊರೆಗಳ ಸುತ್ತ-ಮುತ್ತ; ಸಮಚಿತ್ತತೆ; ಪರಿಶುದ್ಧತೆ; ತಪಸ್ಯ-ಚೈತನ್ಯದ ಸಂಗ್ರಹ; ಅಧ್ಯಯನ

6. ಇಪ್ಪತ್ತನಾಲ್ಕು ಗುರುಗಳು / 34

7. ಆರಾಧನೆ / 39

8. ಮೈ – ಮನಗಳ ಪಕ್ವತೆ / 43
ಆಸನ; ಸುಖಾಸನ; ಪ್ರಾಣಾಯಾಮ; ಧಾರಣ; ಧ್ಯಾನ; ಮನೋ ಸಾಮರ್ಥ್ಯ

9. ಆಧ್ಯಾತ್ಮಿಕ ವ್ಯಕ್ತಿಗಳ ಜವಾಬ್ದಾರಿಗಳು / 51
ಆಧ್ಯಾತ್ಮಿಕ – ಪ್ರಾಪಂಚಿಕ ಭೇದ ಇಲ್ಲ; ಸೇವೆ; ಪ್ರಗತಿಪರತೆ

ಭಾಗ – III ಬದುಕು ಕಲಿಸಿದ ಪಾಠಗಳು

1. ಸಂಬಂಧಗಳು / 59

2. ಪರೋಪಕಾರಗಳು / 61

3. ಸಲಹೆ – ಯಾಕೆ, ಎಷ್ಟು? / 63

4. ಜಗತ್ತಿನಲ್ಲಿ ‘ಉಚಿತ’ ಎಂಬುದಿಲ್ಲ / 65

5. ಸಾಧಕರಿಗಾಗಿ ನೀಲ – ನಕ್ಷೆ (ಪ್ರಶ್ನೆ – ಉತ್ತರ ರೂಪದಲ್ಲಿ) / 67

6. ಉಪಸಂಹಾರ/ 72