ಇಂದ್ರ ಸಹಸ್ರನಾಮ (ಋಗ್ವೇದ ಮಂತ್ರಗಳಿಂದ)

20.00

ಸಂಸ್ಕೃತದಲ್ಲಿ ಹಲವಾರು ನಾಮಾವಳಿಸಹಿತ ಸಹಸ್ರನಾಮ ಸ್ತೋತ್ರಗಳಿವೆ. ಇವೆಲ್ಲಾಸ್ಮುತಿಗಳಿಂದ ಅಂದರೆ ಪುರಾಣ ಅಥವಾ ಮಹಾಭಾರತದಿಂದ ಆಯ್ದುಕೊಳ್ಳಲಾಗಿದೆ. ‘ಇಂದ್ರಸಹಸ್ರನಾಮ ಸ್ತೋತ್ರ’ ಮತ್ತು ‘ನಾಮಾವಳಿ’ ಶ್ರುತಿಯಿಂದ ಬಂದಿವೆ. ಇದು ಸಂಸ್ಕೃತದಲ್ಲಿ ಪ್ರಥಮ. ಪ್ರತಿಯೊಂದು ನಾಮವೂ ಋಗ್ವೇದ ಮಂತ್ರದ ಒಂದು ಪದ ಅಥವಾ ಹಲವು ಪದಗಳ ಸಮುಚ್ಚಯ. ಆದ್ದರಿಂದ ‘ಇಂದ್ರಸಹಸ್ರನಾಮ ಸ್ತೋತ್ರ’ವು ವೇದೋಕ್ತ ಸ್ತೋತ್ರವಾಗಿದೆ. ಇದು ಸಂಸ್ಕೃತದಲ್ಲಿ ಪ್ರಥಮ. ಪ್ರತಿಯೊಂದು ನಾಮವೂ ಋಗ್ವೇದ ಮಂತ್ರದ ಒಂದು ಪದ ಅಥವಾ ಹಲವು ಪದಗಳ ಸಮುಚ್ಚಯ. ಆದ್ದರಿಂದ ‘ಇಂದ್ರಸಹಸ್ರನಾಮ ಸ್ತೋತ್ರ’ವು ವೇದೋಕ್ತ ಸ್ತೋತ್ರವಾಗಿದೆ. ಇದು ಮಂತ್ರಸ್ವರೂಪಿಯಾಗಿದೆ. ವೇದ ಋಷಿಗಳು ಪರೋಕ್ಷ ಜ್ಞಾನದಿಂದ ಪಡೆದ ಜ್ಞಾನದಿಂದ ಹೊರಹೊಮ್ಮಿದ ಶಬ್ದಗಳಿವು. ಇವುಗಳಲ್ಲಿ ಅಪಾರ ಶಕ್ತಿ ಅಡಗಿರುವುದು ಹಲವರ ಅನುಭವಕ್ಕೆ ಬಂದಿದೆ. ಈ ಸ್ತೋತ್ರವನ್ನು ಅರ್ಥೈಸಿಕೊಂಡು ಶ್ರದ್ದೆಯಿಂದ ಪಠಿಸಿದಲ್ಲಿ ಮನುಷ್ಯನಲ್ಲಿರುವ ಜ್ಞಾನಾಗ್ನಿ ಪ್ರಜ್ವಲಿಸತೊಡಗುತ್ತದೆ. ಅವರ ಜೀವನಕ್ಕೊಂದು ಶ್ರುತಿ ಸಿಗುತ್ತದೆ. ಆಸಕ್ತರೆಲ್ಲರಿಗೂ ಪ್ರಯೋಜನ ದೊರಕಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸುತ್ತಿದ್ದೇವೆ.

SKU: 3ef815416f77 Category: