ವಿಷ್ಣು ಮತ್ತು ಇಂದ್ರ ಸಹಸ್ರನಾಮ CD

50.00

ವಿಚಾರ ಸ್ಪಷ್ಟತೆ, ದೈವೀ ಮನಸ್ಸು ಇವುಗಳ ಅಧಿದೇವತೆ ಇಂದ್ರ. ಇಂದ್ರನನ್ನು ಸ್ತುತಿಸುವುದರಿಂದ ವಿವೇಕ ಶಕ್ತಿ ಜಾಗೃತವಾಗುತ್ತದೆ.

ಪ್ರಸ್ತುತ ಇಂದ್ರ ಸಹಸ್ರನಾಮ ಸ್ತೋತ್ರವನ್ನು ರಚಿಸಿದವರು ತಪಸ್ವಿ ಕಾವ್ಯಕಂಠ ವಾಸಿಷ್ಠ ಗಣಪತಿ ಮುನಿಗಳು. ಇಡೀ ಸ್ತೋತ್ರ ಋಗ್ವೇದದಲ್ಲಿ ಇರುವ ಇಂದ್ರನ ಕುರಿತು ಮಂತ್ರಗಳಿಂದ ಆಯ್ದುಕೊಂಡದ್ದಾಗಿದೆ. ಹೀಗಾಗಿ ಈ ಸ್ತುತಿಗೆ ಅದ್ಭುತ ಮಂತ್ರಶಕ್ತಿ ಇರುವುದನ್ನು ಸಾಧಕನೇಕರು ಕಂಡಿಕೊಂಡಿದ್ದಾರೆ.

SKU: 979d472a8480 Category: