ದಿವ್ಯ ಜೀವನ

35.00

ಶ್ರೀ ಆರೋಬಿಂದೊ ಈ ಶತಮಾನದ ದಾರ್ಶನಿಕರು. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಅನೇಕರಿಗೆ ಪರಿಚಿತರು. ಅವರ ಆಧ್ಯಾತ್ಮಿಕ ಸಾಧನೆ ಹಾಗೂ ದರ್ಶನ ತೀರ ಕಡಿಮೆ ಜನರಿಗೆ ತಿಳಿದಿದೆ. ಅವರ ತಪಸ್ವೀ ಜೀವನ ಅನುಕರಣೀಯ. ಅವರು ತೋರಿದ ಮಾರ್ಗ ಆದರ್ಶಮಯ. ಒಮ್ಮೆ ಅವರ ಸಾಹಿತ್ಯದ ವಿರಾಟ್ ದರ್ಶನವಾದರೆ ಅನ್ಯಮಾರ್ಗ ರುಚಿಸುವುದಿಲ್ಲ. ಅವರ ಮಹತ್ವದ ಕೃತಿಗಳಲ್ಲಿ ಒಂದಾದ ‘ದಿ ಲೈಫ್ ಡಿವೈನ್’ ಪುಸ್ತಕದ ಸಾರಾಂಶ ಈ ಪುಸ್ತಕದಲ್ಲಿದೆ. ಈ ಬರವಣಿಗೆ ಮೂಲಕ ಶ್ರೀ ಉ. ಕಾ. ಸುಬ್ಬಾರಾಯಚಾರ್ ಅವರು ಕನ್ನಡರಿಗೆ ಮಹದುಪಕಾರ ಮಾಡಿದ್ದಾರೆ ಎಂದು ಹೇಳಿದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ.


ಅಧ್ಯಾಯ ಸೂಚಿಕೆ

ಲೇಖಕರ ಅರಿಕೆ

ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆ

ಓದುಗರೊಡನೆ

ಭಾಗ 1 : ಬ್ರಹ್ಮ ಮತ್ತು ಜಗತ್ತು

ಅಧ್ಯಾಯ

1. ಮಾನವ ಅಭೀಪ್ಸೆ / 3

2. ಜಡವಾದಿಯ ನಾಸ್ತಿಕತೆ / 3

3. ವೈರಾಗಿಯ ನಿರಾಕರಣೆ / 5

4. ಸರ್ವವೂ ಬ್ರಹ್ಮ / 6

5. ವ್ಯಕ್ತಿಯ ನಿಯತಿ / 7

6. ವಿಶ್ವದಲ್ಲಿ ಮಾನವ / 7

7. ಅಹಂ ಮತ್ತು ದ್ವಂದ್ವತೆ / 8

8. ವೇದಾಂತ ಜ್ಞಾನದ ರೀತಿಗಳು  / 9

9. ಶುದ್ಧ ಸತ್ / 10

10. ಚಿತ್ ಶಕ್ತಿ / 11

11. ಬದುಕಿನ ಆನಂದ ; ಸಮಸ್ಯೆ / 12

12. ಬದುಕಿನ ಆನಂದ ; ಸಮಾಧಾನ  / 13

13. ದಿವ್ಯ ಮಾಯೆ / 14

14. ಸೃಷ್ಟಿಕರ್ತೃವಾಗಿ ಸುಪ್ರಮಾನಸ  / 15

15. ಪರಂ ಋತಚಿತ್ / 16

16. ಸುಪ್ರಮಾನಸದ ಮೂರು ಅಂತಸ್ತುಗಳು / 16

17. ದಿವ್ಯಾತ್ಮ / 17

18. ಮಾನಸ ಮತ್ತು ಸುಪ್ರಮಾನಸ / 17

19. ಪ್ರಾಣ / 18

20. ಮೃತ್ಯು, ಆಶೆ ಮತ್ತು ಅಸಾಮರ್ಥ್ಯ / 19

21. ಪ್ರಾಣದ ಆರೋಹಣ / 19

22. ಪ್ರಾಣದ ಸಮಸ್ಯೆ / 20

23. ಮನುಷ್ಯನಲ್ಲಿರುವ ದ್ವಂದ್ವ ಪುರುಷ / 21

24-25. ಜಡ; ಜಡದ ಕಗ್ಗಂಟು / 23

26. ದ್ರವ್ಯದ ಆರೋಹಣ ಶ್ರೇಣಿ / 24

27. ಸತ್ತೆಯ ಏಳು ತಂತಿಗಳು / 25

28. ಸುಪ್ರಮಾನಸ, ಮಾನಸ ಮತ್ತು ಅಧಿಮಾನಸ ಮಾಯೆ / 26

ಭಾಗ – 2 : ವಿದ್ಯೆ ಮತ್ತು ಅವಿದ್ಯೆ – ಆಧ್ಯಾತ್ಮಿಕ ವಿಕಾಸ

ಪೂರ್ವಾರ್ಧ : ಅನಂತ ಚೇತನ ಮತ್ತು ಅವಿದ್ಯೆ

ಅಧ್ಯಾಯ

1. ಅನಿರ್ದಿಷ್ಟಗಳು, ವಿಶ್ವ – ನಿರ್ದಿಷ್ಟಗಳು ಮತ್ತು ಅನಿರ್ದೇಶ್ಯ / 29

2. ಬ್ರಹ್ಮ, ಪುರುಷ, ಈಶ್ವರ- ಮಾಯೆ, ಪ್ರಕೃತಿ, ಶಕ್ತಿ  / 29

3. ಶಾಶ್ವತ ಮತ್ತು ವ್ಯಕ್ತಿ / 33

4. ದಿವ್ಯ ಮತ್ತು ಅದಿವ್ಯ / 34

5. ವಿಶ್ವಮಾಯೆ, ಮನಸ್ಸು, ಸ್ವಪ್ನ ಮತ್ತು ಭ್ರಾಂತಿ  / 36

6. ಬ್ರಹ್ಮ ಮತ್ತು ವಿಶ್ವ ಮಾಯೆ / 37

7. ವಿದ್ಯೆ ಮತ್ತು ಅವಿದ್ಯೆ / 39

8. ಸ್ಮೃತಿ, ಆತ್ಮಚೇತನ ಮತ್ತ್ತು ಅವಿದ್ಯೆ/ 40

9. ಸ್ಮೃತಿ, ಅಹಂ ಮತ್ತು ಸ್ವಾನುಭವ / 40

10. ತಾದಾತ್ಮ್ಯ ಜ್ಞಾನ ಮತ್ತು ಭೇದಾತ್ಮಕ ಜ್ಞಾನ  / 42

11. ಅವಿದ್ಯೆಯ ಪರಿಧಿ / 43

12. ಅವಿದ್ಯೆಯ ಮೂಲ / 44

13. ಚಿತ್ ಶಕ್ತಿಯ ಏಕಮಾತ್ರ ಏಕಾಗ್ರತೆ ಮತ್ತು ಅವಿದ್ಯೆ / 44

14. ಅಸತ್ಯ, ದೋಷ, ತಪ್ಪು, ಅಮಂಗಲ – ಇವುಗಳ ಮೂಲ ಮತ್ತು ನಿವಾರಣೋಪಾಯ  / 45

ಭಾಗ – 3: ವಿದ್ಯೆ ಮತ್ತು ಅವಿದ್ಯೆ – ಆಧ್ಯಾತ್ಮಿಕ ವಿಕಾಸ

ಉತ್ತರಾರ್ಧ : ವಿದ್ಯೆ ಮತ್ತು ಚಿನ್ಮಯ ವಿಕಾಸ

ಅಧ್ಯಾಯ

15. ಬ್ರಹ್ಮ ಮತ್ತು ಪೂರ್ಣಜ್ಞಾನ / 49

16. ಪೂರ್ಣಜ್ಞಾನ ಮತ್ತು ಜೀವನದ ಗುರಿ; ಅಸ್ತಿತ್ವದ ನಾಲ್ಕು ಸಿದ್ಧಾಂತಗಳು  / 50

17. ಜ್ಞಾನದತ್ತ ಪ್ರಗತಿ – ಈಶ್ವರ, ಮನುಷ್ಯ ಮತ್ತು ಪ್ರಕೃತಿ / 52

18. ವಿಕಾಸ ಪಥ – ಆರೋಹಣ ಮತ್ತು ಸಮಾಕಲನ / 54

19. ಏಳು ರೀತಿಯ ಅವಿದ್ಯೆಯಿಂದ ಏಳು ರೀತಿಯ ವಿದ್ಯೆಯ ಕಡೆಗೆ  / 54

20. ಪುನರ್ಜನ್ಮ ತತ್ತ್ವ / 57

21. ಲೋಕಗಳ ಶ್ರೇಣಿ / 57

22. ಪುನರ್ಜನ್ಮ ಮತ್ತು ಇತರ ಲೋಕಗಳು; ಕರ್ಮಾ, ಜೀವ ಮತ್ತು ಅಮರತ್ವ  / 59

23. ಮಾನವ ಮತ್ತು ವಿಕಾಸ / 60

24. ಆಧ್ಯಾತ್ಮಿಕ ಮಾನವನ ವಿಕಾಸ / 61

25. ಮೂರು ರೀತಿಯ ರೂಪಾಂತರ / 62

26. ಸುಪ್ರಮಾನಸದತ್ತ ಆರೋಹಣ /65

27. ವಿಜ್ಞಾನಮಯ ಪುರುಷ / 66

28. ದಿವ್ಯ ಜೀವನ / 67