ಚಮತ್ಕಾರಿ ವನಸ್ಪತಿಗಳು

50.00

ಸೃಷ್ಟಿ ಅದ್ಭುತ. ಸೃಷ್ಟಿ ಅಪಾರ. ಸೃಷ್ಟಿ ಅನನ್ಯ. ಸೃಷ್ಟಿ ಇನ್ನೂ ನಿಗೂಢ. ಬಗೆದಷ್ಟೂ ರಹಸ್ಯಗಳು ನಮ್ಮ ಕೈಗೆಟಕುತ್ತದೆ. ಆರೋಗ್ಯ ರಕ್ಷಣೆ, ವರ್ಧನೆಯ ಕೆಲವು ರಹಸ್ಯಗಳು ಈ ಕಿರುಪುಸ್ತಕದಲ್ಲಿ ಬಯಲಾಗಿದೆ. ‘ಚಮತ್ಕಾರಿವನಸ್ಪತಿಗಳು  ವನಸ್ಪತಿಗಳು’ ಒಂದು ಸರ್ವೋಪಯೋಗಿ ಪುಸ್ತಕ ಎಂಬುದು ನಮ್ಮ ಭಾವನೆ. ಪ್ರಯೋಗಿಸಿ, ಸಿದ್ಧಿಯನ್ನು ಕಂಡು  ಇಲ್ಲಿ ನಿರೂಪಿಸಿದ್ದಾರೆ ಲೇಖಕರು.
ಡಾ।। ಪ್ರಕಾಶಚಂದ ತಾರಾಚಂದ ಜೈನ್ ಹಾಗೂ ಡಾ।। ನಿರ್ಮಲಾ ಸಿ. ಕೆಳಮನಿಯವರು ಇಂಥ  ಉಪಯುಕ್ತ ಪುಸ್ತಕ ರಚಿಸಿದ್ದಕ್ಕಾಗಿ ಅಭಿನಂದನಾರ್ಹರು.


ಒಳ ಪುಟಗಳಲ್ಲಿ
ಸಂದೇಶಗಳು
– ಎಂ. ಅರ್. ರಂಗನಾಥ್
– ಓದುಗರಲ್ಲಿ ನಿವೇದನೆ
– ಪ್ರಕಾಶಕರ ಮಾತು
1. ಸರ್ಪ ವಿಷಕ್ಕೆ ಕೃಷ್ಣ ತುಲಸಿ / 1
2. ಚೇಳು ಕಡಿತಕ್ಕೆ ಕೃಷ್ಣ ತುಳಸಿ / 5
3. ವಿವಿಧ ರೋಗ ಚಿಕಿತ್ಸೆಯಲ್ಲಿ ಕೃಷ್ಣ ತುಳಸಿ – 1 / 9
4. ವಿವಿಧ ರೋಗ ಚಿಕಿತ್ಸೆಯಲ್ಲಿ ಕೃಷ್ಣ ತುಳಸಿ – 2 / 12
5. ವಿವಿಧ ರೋಗ ಚಿಕಿತ್ಸೆಯಲ್ಲಿ ಕೃಷ್ಣ ತುಳಸಿ – 3 / 15
6. ವಿವಿಧ ರೋಗ ಚಿಕಿತ್ಸೆಯಲ್ಲಿ ಕೃಷ್ಣ ತುಳಸಿ – 4 / 18
7. ಗರ್ಭ ನಿರೋಧಕ ಕೃಷ್ಣ ತುಳಸಿ / 22
8. ಕೃಷ್ಣ ತುಳಸಿ : ಇನ್ನಷ್ಟು ಪ್ರಯೋಜನಗಳು / 25
9. ಸತಾಪ (ಸದಾಪು) : ಮಕ್ಕಳ ಮದ್ದು / 28
10. ಉತ್ತರಾಣಿ / 35
11. ಮೂಳೆ ಮುರಿತಕ್ಕೆ ‘ಎಲವು ಸಂಧಿ’ / 37
12. ಒಪ್ಪಾರಿಗೆ ಪರಿಣಾಮಕಾರಿ ಗಾಯದ ತೊಪ್ಪಲ / 40
13. ಮೂಲವ್ಯಾಧಿಗೆ ‘ಕುಚಲಾ’ ಒಂದು ಆಮೋಘ ಪ್ರಯೋಗ / 44
14. ಗಂಜಿನ-ಎ-ತಬೀಬ್ ಗ್ರಂಥ :
ರೋಗಗಳಲ್ಲಿ ಚಮತ್ಕಾರಿ ವನಸ್ಪತಿಗಳ ಪ್ರಯೋಗ / 47
15. ತಾಯಿತ, ಗಂಡಾ, ಸಸ್ಯಗಳ ಮೂಲಕ ಕಷ್ಟ ನಿವಾರಣೆ / 52
16. ಚೇಳಿನ ವಿಷಕ್ಕೆ ಮಂತ್ರ ಪ್ರಯೋಗ / 60
17. ಬಂಜೆತನ ನಿವಾರಣೆಗೆ / 63
18. ನಾಭಿ ಚಿಕಿತ್ಸೆಯ ವಿಸ್ಮಯಗಳು / 72
19. ಅರಶಿನ ಕಾಮಾಲೆಯಲ್ಲಿ – ಹೀರೇಕಾಯಿ ಚಿಕಿತ್ಸೆ / 77
20. ವಾಸ್ತು ಶಾಸ್ತ್ರಾನುಸಾರ ವೃಕ್ಷಾರೋಪಣ ಕೈಕೊಳ್ಳಿರಿ / 83
21. ಮನೆ ಮದ್ದು / 86
22. ಆರೋಗ್ಯಕ್ಕೆ ಸೂಕ್ತ ಸಲಹೆಗಳು / 92
23. ಸರಳ ಪ್ರಯೋಗ – ವಿಲಕ್ಷಣ ಲಾಭ / 99
ಆಕರ ಗ್ರಂಥಗಳು / 104
ಓದುಗರಿಗಾಗಿ ಸ್ಪರ್ಧೆ / 108

SKU: 335f5352088d Category: