ಭಾಷಣ ಹಾಗೂ ಸಂವಹನ ಕಲೆ

40.00

ಅಧ್ಯಾಯ ಸೂಚಿ
ಭಾಷಣ ಕಲೆ
1. ಪೀಠಿಕೆ / 01
2. ಭಾಷಣ ಮಾಡುವ ಅಗತ್ಯವೇನು? / 02
3. ಸ್ವಯಂ ಅವಲೋಕನ / 04
4. ಧ್ವನಿಶಕ್ತಿಯ ಪವಾಡಗಳು / 06
5. ಉಸಿರಾಟ ಮತ್ತು ಧ್ವನಿ / 06
6. ನೀವು ಎಷ್ಟು ಗಟ್ಟಿಯಾಗಿ ಮಾತನಾಡುತ್ತೀರಿ? / 08
7. ಪರಿಣಾಮಕಾರಿ ಭಾಷಣದ ೫ ಸುಂದರ ಸೂತ್ರಗಳು / 10
8. ಮಾತನಾಡುವಾಗ ದೇಹವೂ ಮಾತನಾಡುತ್ತಿರಬೇಕು / 15
9. ವಿವಿಧ ಬಗೆಯ ಭಾಷಣಗಳು / 16
10. ಭಾಷಣಕ್ಕೆ ತಯಾರಿ ಮಾಡಿಕೊಳ್ಳುವುದು / 22
11. ಭಾಷಣದ ಗಳಿಗೆಗಳು / 23
12. ಉತ್ತಮ ಭಾಷಣಕಾರರಿಗೆ ಬೇಕಾದ ೫ ಬೇಕು ೬ ಬೇಡಗಳು / 24
13. ವಿಚಾರ ಗೋಷ್ಠಿ, ಪ್ರೆಸೆಂಟೇಷನ್ಗಳಲ್ಲಿ ಮಾತನಾಡುವುದು/ 25
14. ಭಾಷಣದ ನಂತರ…….. / 27

ಸಂವಹನ ಕಲೆ
1. ಪೀಠಿಕೆ / 29
2. ಮಾತಿನ ಮೂಲಕ ಸಂವಹನ ಎಂದರೇನು? / 30
3. ಆತ್ಮವಿಶ್ವಾಸ – ಸಂಭಾಷಣೆಯ ನಂ. ೧ ಸೂತ್ರ / 31
4. ಸ್ವಗತ ಸಂಭಾಷಣೆ (Self-talk) / 33
5. ಸ್ವಯಂ ಅಂದಾಜಿನ ಮಹತ್ತ್ವ / 35
6. ಸ್ವಯಂ ಘೋಷಣೆ (Self-esteem) / 37
7. ಮೌನ ಸಂಭಾಷಣೆ ! / 39
8. ಪರಸ್ಪರ ಮಾತುಕತೆ ಹೇಗಿರಬೇಕು?
– ೧೧ ಸುವರ್ಣ ಸೂತ್ರಗಳು / 43
9. ಮೊದಲೇ ತಯಾರಿ ಮಾಡಿಕೊಳ್ಳಿ / 48
10. ಮಾತಿಗೊಂದು ಉದ್ದೇಶ ಬೇಡವೆ? /  49
11. ಇನ್ನು ಅಲ್ಲಿ ನಿಲ್ಲಬೇಡಿ / 51
12. ಉದ್ದೇಶವಿದ್ದಲ್ಲಿ ಲಾಭವಿದೆ / 51
13. ಮಾಡಬಾರದ ಕೆಲಸಗಳು + ಉತ್ತಮ ಸಂಭಾಷಣೆಗೆ ೧೦ ಸಲಹೆಗಳು / 52
14. ಮನೆಯಲ್ಲಿ ಸಂಭಾಷಣೆ ಹೇಗೆ ಮಾಡುತ್ತೀರಿ? / 59
15. ಕುಟುಂಬದ ಬಾಂಧವ್ಯ ಹೆಚ್ಚಿಸುವಲ್ಲಿ ಸಂವಾದದ ಪಾತ್ರ – ೧೫ ಸುಲಭ ಸೂತ್ರಗಳು / 63
16. ಸಂಭಾಷಣೆಯಲ್ಲಿ ಕಮ್ಯುನಿಕೇಷನ್ ಗ್ಯಾಪ್ ಬರುವುದು ಎಂದು? / 64
17. ಸಮಾರೋಪ / 65

SKU: d645920e395f Category: