ಉಪನಿಷತ್ತುಗಳ ಅಂತರಂಗ // Upanishattugala Antaranga

ಪುಟಗಳು: ೯೮

ಮೂಲ: ಪ್ರೊ|| ಆರ್. ಎಲ್. ಕಶ್ಯಪ

ಅನುವಾದ: ಅಂಬುಜ ಶ್ರೀನಿವಾಸನ್

ಈ ಪುಸ್ತಕವನ್ನು ವೈದಿಕ ಸಂಸ್ಕೃತಿ ಹಾಗೂ ಸನಾತನ ಹಿಂದೂ ಪರಂಪರೆಯಲ್ಲಿ ಗಂಭೀರ ಆಸಕ್ತಿಯುಳ್ಳ ಓದುಗರಿಗಾಗಿ ಸಿದ್ಧಪಡಿಸಲಾಗಿದೆ. ಶ್ರುತಿವಾಕ್ಯಗಳು ದೇವನಾಗರಿ ಲಪಿಯಲ್ಲಿದ್ದು, ಈ ಲಿಪಿ ತಿಳಿಯದವರೂ ಓದಲು ಅನುಕೂಲವಾಗಲಿ ಎಂದು ಮಂತ್ರಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿದ್ದೇವೆ. ಉಪನಿಷತ್‌ಗಳ ಕುರಿತು ಇನ್ನೆಲ್ಲೂ ದೊರಕದ ಕೆಲವು ಮಾಹಿತಿಗಳನ್ನು ಈ ಪುಸ್ತಕ ಹೊಂದಿದೆ. ಉಪನಿಷತ್ ಜ್ಞಾನ ಆಧುನಿಕ ಕಾಲಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದರೆಡೆ ಗಮನ ಸೆಳೆಯುವುದು ಈ ಪುಸ್ತಕ. ಉಪನಿಷತ್ತುಗಳ ಆಳವಾದ ಅಧ್ಯಯನಕ್ಕೆ ಈ ಪುಸ್ತಕ ಪ್ರೇರಣೆ ಹಾಗೂ ಮಾಹಿತಿ ನೀಡುತ್ತದೆ.

 

Additional information

Weight 140 g

Reviews

There are no reviews yet.

Be the first to review “ಉಪನಿಷತ್ತುಗಳ ಅಂತರಂಗ // Upanishattugala Antaranga”

Your email address will not be published. Required fields are marked *