ಆಧುನಿಕ ಕಾಲಕ್ಕೆ ವೇದ ಜ್ಞಾನ

100.00

ಒಳಪುಟಗಳಲ್ಲಿ
ಓದುಗರೊಡನೆ / v
ಮುನ್ನುಡಿ / x
1. ಪ್ರಸ್ತಾವನೆ ಮತ್ತು ಸ್ಥೂಲ ಸಮೀಕ್ಷೆ / 1

ಭಾಗ – 1                  6
2. ವೈದಿಕ ಗ್ರಂಥಗಳು ಮತ್ತು ಅವುಗಳು ಶಾಖೆಗಳು / 7
3. ಮಂತ್ರದ ಸ್ಥೂಲ ಸಮೀಕ್ಷೆ / 14
4. ಮಂತ್ರದ ಸಾಲುಗಳ ಅನೇಕಾನೇಕ ಅರ್ಥಗಳು; ವಿಮರ್ಶೆಗಳಿಗೆ ಉತ್ತರಗಳು / 19
5. ಪದಗಳಿಗೆ ಅರ್ಥ ನೀಡಲು ಅನುಸರಿಸಬೇಕಾದ ಕೆಲವು ಸಾಮಾನ್ಯ ನಿಯಮಗಳು / 23
6. ಋಗ್ವೇದ ಶಬ್ದಾರ್ಥ ವಿಚಾರ / 26
7. ದೇವತೆಗಳೆಂದರೆ ಯಾರು? / 35
8. ಆ ಏಕತ್ವ (ತತ್ ಏಕಂ) ಮತ್ತು ಅನೇಕ ದೇವತೆಗಳು / 42
9. ದಸ್ಯುಗಳು (ದೈತ್ಯರು): ವೃತ್ರ ಮತ್ತು ವಲ / 56

ಭಾಗ – 2            65
10. ಯಜುರ್ವೇದದ ಅಧ್ಯಯನ / 66
11. ಅಥರ್ವ ವೇದದ ಅಧ್ಯಯನ / 71
12. ಉಪನಿಷತ್ತುಗಳು / 76
13. ಯೋಗ / 81
14. ವೇದದಲ್ಲಿ ತಂತ್ರ / 89
15. ಯಜ್ಞ / 96

ಭಾಗ – 3   100
16. ಪರಿಣಾಮಕಾರಿ ಕೆಲಸ : ಅಗ್ನಿಯ ಮಾರ್ಗದರ್ಶನ / 101
17. ಸುಭಾಷಿತಗಳು : / 105
18. ಭೂಮಿ ಮತ್ತು ಪರಿಸರ / 111
19. ಸಮಗ್ರವಾಗಿ ಆರೋಗ್ಯದ ರಕ್ಷಣೆ / 114
20. ಸಮಗ್ರ ಅಭಿವೃದ್ಧಿಗಾಗಿ ಶಾಂತಿ ಮಂತ್ರಗಳು / 120

ಭಾಗ – 4              124
21. ವೃತ್ರನೊಡನೆ ಹೋರಾಟ ಮತ್ತು ಹಿಮ ಯುಗ / 125
22. ವಿಜ್ಞಾನ ಮತ್ತು ಗಣಿತ ಶಾಸ್ತ್ರದ ಕೆಲವು ನೋಟಗಳು / 128
23. ವೇದ, ಇಂಡೋ-ಸರಸ್ವತೀ (ಹರಪ್ಪ) ಸಂಸ್ಕೃತಿ ಮತ್ತು ಪಶ್ಚಿಮದ ಕಡೆಗೆ ಚಲನೆ / 132
24. ವೇದಗಳ ಕಾಲ / 143
25. ವೈದಿಕ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು / 146
26. ವೈದಿಕ ಕಾಲದಿಂದ ಇಂದಿನವರೆಗೂ ಹಿಂದೂ ನಾಗರೀಕತೆಯ ನಿರಂತರತೆ / 155

ಭಾಗ – 5      160
27. ವೇದದ ರಕ್ಷಣೆ / 164
28. ವೇದಜ್ಞಾನ ಸಂಶೋಧನೆ / 164
29. ವೇದ ಜ್ಞಾನ ಪ್ರಸಾರ / 168
30. ವೇದಗಳನ್ನು ಅಧ್ಯಯನ ಮಾಡುವ ವಿಧಾನ / 177
31. ತೀರ್ಮಾನಗಳು / 181

ಭಾಗ – 6 : ಅನುಬಂಧಗಳು     181
32. ಪೈ ಸಂಖ್ಯೆಯ ದಶಾಂಶ ವಿಸ್ತರಣೆಯನ್ನು ಒಳಗೊಂಡಂತೆ ಮಂತ್ರವೊಂದರ ಅಸಂಖ್ಯಾತ ಅರ್ಥಗಳು / 182
33. ‘ಸಾಕ್ಷಿ’ ಅನುವಾದ ಹಾಗೂ ಗ್ರಿಫಿತ್ ಮತ್ತಿತರ ಭಾರತಜ್ಞರ ಅನುವಾದ – ಒಂದು ತುಲನೆ / 184
34. ಭಾರತಕ್ಕೆ ವೇದಗಳ ಕೊಡುಗೆ (ಶ್ರೀ ಅರೋಬಿಂದೊರವರಿಂದ) / 192
35. ವೇದಗಳಲ್ಲಿ ಪ್ರತಿಯೊಂದು ಮಂತ್ರವನ್ನು ಅವಲೋಕಿಸುವುದು ಹೇಗೆ? / 195
36. ಇತರ ಪವಿತ್ರ ಗ್ರಂಥಗಳು (೨೬ ವಿಷಯಗಳಿಗೆ ಸಂಬಂಧಿಸಿದ ೫ ಗುಂಪುಗಳು) / 196
37. ಎತ್ತುಗಳನ್ನು ಕೊಲ್ಲುವುದು : ಅರ್ಥಶಾಸ್ತ್ರ ಮತ್ತು ವೇದಗಳೆರಡೂ ಒಪ್ಪುವುದಿಲ್ಲ / 201
28. ವೃತ ಮತ್ತು ವಾಲರ ಪ್ರಸಂಗಗಳು : ಒಂದು ಸಂಯುಕ್ತ ನೋಟ / 210
39. ಸಾಯಣ ಆಚಾರ್ಯ ಮತ್ತು ಅವರ ಕಾರ್ಯದ ವ್ಯಾಪ್ತಿ / 214
40. ಋಷಿಗಳ ಬಗ್ಗೆ ಹೆಚ್ಚಿನ ವಿವರಣೆ / 216
41. ವೇದದ ಆಧ್ಯಾತ್ಮಿಕ ವಿವರಣೆ / 223
ವಿಷಯಸೂಚಿ / 227
ಚಿತ್ರಗಳು / 233