Gayathri Mahavijnana

100.00

ಒಳಪುಟಗಳಲ್ಲಿ
1. ಶುಭ ಸಂದೇಶ – ಗಾಯತ್ರೀ ಚೇತನಾ ಕೇಂದ್ರ, ಸುರಪುರ / vii
2. ಲೇಖಕರ ನುಡಿ / viii
3. ಓದುಗರೊಡನೆ / xi
1. ಗಾಯತ್ರಿ ಮಂತ್ರ / 1
2. ಗಾಯತ್ರಿ ಮಹಿಮೆ / 2
3. ಗಾಯತ್ರಿ ಶಬ್ಧಾನುಸಂಧಾನ ಮತ್ತು ಶಕ್ತಿಕೋಶದಲ್ಲಿ ಚೈತನ್ಯೋತ್ಪತ್ತಿ / 6
4. ಗಾಯತ್ರಿ ಸಫಲತೆಯ ಲಕ್ಷಣ / 8
5. ಗಾಯತ್ರಿಯ ಅರ್ಥ ಚಿಂತನೆ / 12
6. ಗಾಯತ್ರಿಯ ದಿವ್ಯತೆಯ ಪ್ರಭಾಪುಂಜ ! / 14
7. ಪ್ರಾಣಾಯಾಮ / 20
8. ಐದು ಕಲೆಗಳ ಮೂಲಕವೇ ತಾತ್ವಿಕ ಸಾಧನೆ / 99
9. ಗಾಯತ್ರಿಯ ಮೂಲಕ ವಾಮಮಾರ್ಗಿ (ತಾಂತ್ರಿಕ) ಸಾಧನೆಗಳು / 25
10. ಗಾಯತ್ರಿಯ ಮುಖಾಂತರ ಕುಂಡಲಿನಿ ಜಾಗರಣ / 29
11. ಷಟ್ಚಕ್ರಗಳ ಭೇದನ / 33
12. ಗಾಯತ್ರಿಯ ಐದುಮುಖಗಳಿಂದ ಐದು ಕೋಶಗಳ ಸಂಕೇತ / 41
(1) ಅನ್ನಮಯ ಕೋಶ ಮತ್ತು ಅದರ ಸಾಧನೆ / 43
(2) ಪ್ರಾಣಮಯ ಕೋಶದ ಸಾಧನೆ / 43
(3) ಮನೋಮಯ ಕೋಶದ ಸಾಧನೆ / 61
(4) ಜ್ಞಾನಮಯ ಕೋಶದ ಸಾಧನೆ / 72
(5) ಆನಂದಮಯ ಕೋಶದ ಸಾಧನೆ / 85
13. ತುರೀಯಾವಸ್ಥೆ / 99
14. ಅತ್ಯಂತ ಪ್ರಚಲಿತವಾಗಿರುವ ವಿವಿಧ ಗಾಯತ್ರಿ ಮಂತ್ರಗಳು ೨೪ ಇವೆ / 101
15. ಪ್ರಶ್ನೋತ್ತರಗಳು / 104
16. ಆಧ್ಯಾತ್ಮಿಕತೆಗೆ ಅತ್ಯಂತ ಪೂರಕವಾದ ಮುಕ್ತಾವಳಿಗಳು / 111
(1) ಶ್ರೀರಾಮ ಶರ್ಮ ಆಚಾರ್ಯರ ಸೂಕ್ತ ಮುಕ್ತಾವಳಿ / 111
(2) ಶ್ರೀಲಲಿತಪ್ರಭರವರ ಜ್ಞಾನ ಪ್ರಭಾ ಕಿರಣಗಳು / 121
(3) ಶ್ರೀಚಂದ್ರಪ್ರಭರವರ ಜ್ಞಾನ ಪ್ರಭಾ ಕಿರಣಗಳು / 121
17. ಆತ್ಮ ಪರಿವರ್ತನಕಾರಕ ಕಥೆಗಳು / 123
(1) ಪ್ರಾರಬ್ಧ ಕರ್ಮಗಳನ್ನು ಸಮಭಾವದಿಂದ ಗೆಲ್ಲುವ ಬಗೆ / 123
(2) ದರೋಡೆಕೋರ ಮಹಾನ್ ಸಂತನಾದ / 124
(3) ಗಿಳಿಪಾಠ ವ್ಯರ್ಥ / 125
(4) ದಾನ ಮಾಡುವುದರಿಂದ ನಾಚಿಕೆಯುಂಟಾಗುತ್ತದೆ / 126
(5) ಅಜ್ಞಾನಿಯೊಂದಿಗೆ ನಾವೂ ಆಜ್ಞಾನಿಯಂತೆ ವರ್ತಿಸುವುದು ಸರಿಯಲ್ಲ / 127
(6) ಉಣ್ಣುವುದಕ್ಕಿಂತ ಉಣಿಸುವುದರಲ್ಲಿ ತುಂಬಾ ಆನಂದವಿದೆ / 128
(7) ತನ್ನ ಜೀವನದ ಮೌಲ್ಯವನ್ನು ತಾನೇ ತಿಳಿದುಕೊಳ್ಳಬೇಕು / 129
(8) ಪಾರಮಾರ್ಥ ಸಾಧನೆಯೇ ನಿಜವಾದ ತೀರ್ಥಯಾತ್ರೆ / 130
(9) ಕಳವಿನ ಅನ್ನ ಕಳ್ಳತನಕ್ಕೇ ದಾರಿಯಾಗುತ್ತದೆ / 131
(10) ಸ್ವಲ್ಪ ಹೊತ್ತು ಅರಸನ ಹತ್ತಿರ ಕುಳಿತ ಲಾಭ / 132
(11) ಭಗವಂತನು ಎಲ್ಲಿರುತ್ತಾನೆ ? ಆತನು ಏನು ಮಾಡುತ್ತಾನೆ? / 133
(12) ಎಲ್ಲರನ್ನು ಆತ್ಮೀಯತೆಯಿಂದ ಕಾಣು / 135
(13) ಮೃತ್ಯುವನ್ನು ಯಾರೂ ಮೀರುವಂತಿಲ್ಲ / 136
(14) ಆತ್ಮ ಜ್ಞಾನಿಯೇ ಬಂಧಮುಕ್ತನಾಗಿ ಇತರರನ್ನು ಮುಕ್ತಿ ಯೋಗ್ಯರನ್ನಾಗಿ ಮಾಡುತ್ತಾನೆ / 137
(15) ಬಹುಸಂಖ್ಯಾತರ ಲಾಭವೇ ಸೇವೆಯ ಗುರಿಯಾಗಿರಬೇಕು / 138
(16) ನೀವು ಹನುಮಂತನಾಗಲು ಸಾಧ್ಯವಿಲ್ಲ. ಜಟಾಯು ಅಥವಾ ಅಳಿಲಿನಂತಾದರೂ ಆಗಿರಿ / 139
(17) ಅನಾವಶ್ಯಕ ಮೋಹ ನಮ್ಮನ್ನೇ ನಾಶಮಾಡುತ್ತದೆ / 140
(18) ಪರಮನಿಷ್ಠೆಯೇ ಆತ್ಮರಕ್ಷಣೆಗೆ ದಾರಿ / 141
(19) ಮೊದಲು ನಿನ್ನ ಮನಸ್ಸನ್ನು ನಿನ್ನ ವಶದಲ್ಲಿಟ್ಟುಕೋ / 142
18. ಆಕರ ಗ್ರಂಥಗಳು / 143 

Category: