Divya Jeevana

35.00

ಶ್ರೀ ಆರೋಬಿಂದೊ ಈ ಶತಮಾನದ ದಾರ್ಶನಿಕರು. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಅನೇಕರಿಗೆ ಪರಿಚಿತರು. ಅವರ ಆಧ್ಯಾತ್ಮಿಕ ಸಾಧನೆ ಹಾಗೂ ದರ್ಶನ ತೀರ ಕಡಿಮೆ ಜನರಿಗೆ ತಿಳಿದಿದೆ. ಅವರ ತಪಸ್ವೀ ಜೀವನ ಅನುಕರಣೀಯ. ಅವರು ತೋರಿದ ಮಾರ್ಗ ಆದರ್ಶಮಯ. ಒಮ್ಮೆ ಅವರ ಸಾಹಿತ್ಯದ ವಿರಾಟ್ ದರ್ಶನವಾದರೆ ಅನ್ಯಮಾರ್ಗ ರುಚಿಸುವುದಿಲ್ಲ. ಅವರ ಮಹತ್ವದ ಕೃತಿಗಳಲ್ಲಿ ಒಂದಾದ ‘ದಿ ಲೈಫ್ ಡಿವೈನ್’ ಪುಸ್ತಕದ ಸಾರಾಂಶ ಈ ಪುಸ್ತಕದಲ್ಲಿದೆ. ಈ ಬರವಣಿಗೆ ಮೂಲಕ ಶ್ರೀ ಉ. ಕಾ. ಸುಬ್ಬಾರಾಯಚಾರ್ ಅವರು ಕನ್ನಡರಿಗೆ ಮಹದುಪಕಾರ ಮಾಡಿದ್ದಾರೆ ಎಂದು ಹೇಳಿದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ.